ಶಿಲಾಂಗಿನ ದೇಬ್ ಆರತಿ ರಿಯಾ ಚಕ್ರವರ್ತಿ ಎನ್ನುವವರು ತನ್ನ ತಾಯಿ ಮೌಶುಮಿ ಚಕ್ರವರ್ತಿ ಎನ್ನುವವರಿಗೆ ತಮ್ಮ 50ನೇ ವರ್ಷದಲ್ಲಿ ಎರಡನೇ ಮದುವೆಯನ್ನು ಮಾಡಿಸುವ ಮೂಲಕ ಮಾದರಿಯಾಗಿದ್ದಾಳೆ. ಹೌದು ಗೆಳೆಯರೇ ಮೌಶುಮಿ ರವರ ಪತಿ ಮೌಶುಮಿ ರವರಿಗೆ 25 ವರ್ಷದವರಿದ್ದಾಗ ಅವರ ಪತಿ ಮೆದುಳಿನ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದರು ಮೌಶುಮಿ ರವರ ಪತಿ ವೈದ್ಯನಾಗಿದ್ದು ಮೌಶುಮಿ ಕೂಡ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
ಇದೀಗ ಮೌಸ್ಮಿ ಚಕ್ರವರ್ತಿ ಮಗಳು ಆರತಿರಿಯಾ ಚಕ್ರವರ್ತಿ ತನ್ನ ತಾಯಿಗೆ ಐವತ್ತನೇ ವರ್ಷದಲ್ಲಿ ಎರಡನೇ ಮದುವೆಯನ್ನು ಮಾಡಿಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು ತಮ್ಮ ತಾಯಿಯ ಜೀವನಕ್ಕೆ ಮತ್ತೆ ಖುಷಿ ತುಂಬ ಪ್ರಯತ್ನ ಮಾಡಿರುವ ರಿಯಾ ರವರಿಗೆ ನೆಟ್ಟಿಗರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ಇದೀಗ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದು ಮೌಶುಮಿ ಚಕ್ರವರ್ತಿ ಜೀವನ ಅವರ ಪತಿಯನ್ನು ಕಳೆದುಕೊಂಡು ಬರಿದಾಗಿತ್ತು ಕಳೆದ 25 ವರ್ಷಗಳಿಂದ ಅವರು ಒಬ್ಬಂಟಿಯಾಗಿ ಜೀವಿಸುತ್ತಿದ್ದರು ಇದೀಗ ಅವರ ಮಗಳು ರಿಯಾ ಅವರನ್ನು ಮದುವೆಯಾಗುವಂತೆ ಹಲವಾರು ಬಾರಿ ಒಪ್ಪಿಸಿದ್ದು ಅವರು ಒಪ್ಪಿಕೊಂಡಿರಲಿಲ್ಲ ಮೊದಲು ಸ್ನೇಹಿತರನ್ನು ಮಾಡಿಕೊ ಎಂದು ಮಗಳು ಹೇಳಿದ್ದ ಕಾರಣ ಮೌಶುಮಿ ಕೂಡ ಒಬ್ಬರನ್ನು ಸ್ನೇಹಿತ ಮಾಡಿಕೊಂಡಿದ್ದರು ಇದೀಗ ಅವರ ಜೊತೆಗೆ ಮೌಶುಮಿಯ ಮದುವೆಯನ್ನು ಅವರ ಮಗಳು ರಿಯಾ ಮಾಡಿಸಿದ್ದಾರೆ.
ಮೋಶಮಿ ತನ್ನ ಪತಿಯ ನಿಧನದ ಬಳಿಕ ತನ್ನ ತಾಯಿಯ ಮನೆಯಲ್ಲಿ ಇದ್ದರು ಅಲ್ಲಿ ಕೂಡ ಹಲವು ಕಲಹಗಳಿಂದ ಬೇಸತ್ತಿದ್ದರು ಆದ್ದರಿಂದ ಅವರಿಗೆ ಮದುವೆ ಮಾಡಲು ನಿಶ್ಚಯಿಸಿದೆ ಎಂದು ರಿಯಾ ಹೇಳಿಕೊಂಡಿದ್ದಾರೆ. ಮೋಶಮಿ ರವರನ್ನು ಪಶ್ಚಿಮ ಬಂಗಾಳದ ಸ್ವಪನ್ ಎನ್ನುವವರ ಜೊತೆ ಮಾರ್ಚ್ ತಿಂಗಳಲ್ಲಿ ವಿವಾಹ ಮಾಡಿಕೊಟ್ಟಿದ್ದು ಇದೀಗಾಗಲೇ ನನ್ನ ತಾಯಿ ಮದುವೆಯಾಗಿ ಹಲವಾರು ವರ್ಷಗಳು ಕಳೆದಿವೆ ಅವರು ಸಂತೋಷದಿಂದ ಜೀವನವನ್ನು ನಡೆಸುತ್ತಿದ್ದಾರೆ ಎಂದು ಮೋಷಿಮಿ ಮಗಳು ರಿಯಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ತಾಯಿಯ ಶಾಸ್ತ್ರೋಕ್ತವಾದ ಮದುವೆಯ ವಿಡಿಯೋವನ್ನು ಹಂಚಿಕೊಂಡಿದ್ದರು ಇದನ್ನು ನೋಡಿದ ನೆಟ್ಟಿದರು ಈ ಹೃದಯಸ್ಪರ್ಶಿ ಸಂದರ್ಭದಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.