ಸ್ವಾರ್ಥವಿಲ್ಲದ ನಿಸ್ವಾರ್ಥ ಸಂಬಂಧವೆಂದರೆ ಪ್ರಪಂಚದಲ್ಲಿ ಎಲ್ಲರೂ ಹೇಳುವ ಉತ್ತರ ಒಂದೆ ಅದು ತಾಯಿ ಮಗುವಿನ ಸಂಬಂಧ ದೇವರು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂದು ತಾಯಿಯನ್ನು ಸೃಷ್ಟಿ ಮಾಡಿದ್ದಾನೆ ಎಂದು ಹಲವರು ಹೇಳುತ್ತಾರೆ. ಆದರೆ ಇನ್ನೊಬ್ಬ ತಾಯಿ ತಾನು ಸತ್ತು ಐದು ತಿಂಗಳ ಬಳಿಕ ಮಗುವಿಗೆ ಜನ್ಮ ನೀಡಿದ್ದಾಳೆ.
ಈ ರೀತಿಯ ವಿಚಿತ್ರವಾದ ಘಟನೆ ಪ್ರಪಂಚದಲ್ಲಿ ಮೊದಲ ಬಾರಿಗೆ ನಡೆದಿದ್ದು ಸಾವನ್ನಪ್ಪಿದ ನಂತರ ಹೇಗೆ ಜನ್ಮವನ್ನು ನೀಡುವುದಕ್ಕೆ ಸಾಧ್ಯ ಎಂದು ಈ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತೇವೆ. ತಾಯಿ ಗರ್ಭ ಧರಿಸಿ 9 ತಿಂಗಳಿಗೆ ತನ್ನ ಮಗುವಿಗೆ ಜನ್ಮ ನೀಡುತ್ತಾಳೆ. ಕೆಲವೊಮ್ಮೆ ಯಾವುದಾದರು ಆರೋಗ್ಯದ ಸಂಬಂಧ ಪಟ್ಟ ಸಮಸ್ಯೆಗಳಿಂದ ಮಗು 7 ತಿಂಗಳಿಗೆ ಜನಿಸಿರುವುದನ್ನು ನಾವು ಕೇಳಿರುತ್ತೇವೆ ಆದರೆ ನಾವು ಎಂದು ಕಂಡು ಕೇಳಿರುವ ಘಟನೆ ಒಂದು ರಿಪಬ್ಲಿಕ್ ದೇಶದಲ್ಲಿ ನಡೆದಿದೆ.
ಐದು ತಿಂಗಳ ಗರ್ಭಿಣಿಯೊಬ್ಬಳು ಬ್ರೈನ್ ಟ್ಯೂಮರ್ ಇರುವ ಕಾರಣದಿಂದ ಸಾವನ್ನಪ್ಪುತ್ತಾಳೆ. ಸಾವನ್ ಒಪ್ಪಿದ ನಾಲ್ಕು ತಿಂಗಳ ನಂತರ ತನ್ನ ಮಗುವಿಗೆ ಜನ್ಮ ನೀಡಿದ್ದಾಳೆ. ಮೊದಲು ಗರ್ಭಿಣಿಗೆ ಬ್ರೈನ್ ಟ್ಯೂಮರ್, ಕಾಯಿಲೆ ಇದೆ ಎಂದು ವೈದ್ಯರನ್ನು ತಿಳಿಸಿದಾಗ ಅವರ ಕುಟುಂಬದವರೆಲ್ಲರೂ ಮಗುವನ್ನು ಉಳಿಸಿಕೊಳ್ಳಬೇಕು ಎಂದು ವೈದ್ಯರಿಗೆ ತಿಳಿಸುತ್ತಾರೆ. ವೈದ್ಯರು ಕೂಡ ಮಹಿಳೆಯ ಗರ್ಭವನ್ನು ತೆಗೆದು 117 ದಿನಗಳ ಕಾಲ ಗ್ಲಾಸ್ ಇನ್ಕ್ಯುಬೇಟರ್ ನಲ್ಲಿ ಇಟ್ಟು ಹೆಚ್ಚು ಕೇರ್ ತೆಗೆದು ಕೊಂಡು ನಿಗ ವಹಿಸಿ ನೋಡಿಕೊಳ್ಳುತ್ತಾರೆ.
9 ತಿಂಗಳು ತುಂಬಿದ ತದನಂತರ ಮಗು ಕ್ಷೇಮವಾಗಿ ಗರ್ಭದಿಂದ ಹೊರಗೆ ಬರುತ್ತದೆ ಮತ್ತು ಮಗು ಕ್ಷೇಮವಾಗಿರುವುದನ್ನು ನೋಡಿ ವೈದ್ಯರು ಕುಟುಂಬದವರು ಖುಷಿ ಪಡುತ್ತಾರೆ. ವೈದ್ಯರು ಈ ಬಗ್ಗೆ ಮಾತನಾಡಿ ತುಂಬಾ ಆರೋಗ್ಯಕರವಾಗಿದೆ ಎಂದು ಹೇಳಿಕೊಂಡಿದ್ದಾರೆ. 25 ವರ್ಷದ ಮಹಿಳೆ ಬ್ರೈನ್ ಟ್ಯೂಮರ್ ಕಾರಣದಿಂದ ಸಾವನ್ನಪ್ಪಿದಾಗ ಅವಳ ಮಗುವನ್ನು ಡಾಕ್ಟರ್ ಹೆಚ್ಚು ಕೇರ್ ತೆಗೆದುಕೊಂಡು ಮನೆಯವರ ಒತ್ತಾಯದ ಮೇರೆಗೆ ಉಳಿಸಿ ಕೊಟ್ಟಿದ್ದಾರೆ.