Categories: Entertainment

ರೆಬೆಲ್ ಸ್ಟಾರ್ ಮನೆಯಲ್ಲಿ ಇದೀಗ ಮತ್ತೊಮ್ಮೆ ಸೂತಕದ ಛಾಯೆ..ಕಣ್ಣೀರಿನಲ್ಲಿ ಅಂಬರೀಷ್ ಕುಟುಂಬ..!!!

ಅಂಬರೀಷ್ ಕನ್ನಡ ಚಿತ್ರರಂಗದ ಖ್ಯಾತ ನಟ. ಅದೆಷ್ಟೋ ವರ್ಷಗಳ ಕಾಲ ಕನ್ನಡ ಚಿತ್ರರಂಗಕ್ಕೆ ತಮ್ಮ ಸೇವೆಯನ್ನ ಸಲ್ಲಿಸಿದ ನಟ ಅಂಬರೀಷ್ ಅವರು ಅದೆಷ್ಟೋ ಯುವ ನಟರಿಗೆ ಮಾದರಿ ಆಗಿದ್ದಾರೆ. ನಟ ಅಂಬರೀಷ್ ಅವರು ಇಂದು ನಮ್ಮಜೊತೆ ಇಲ್ಲದೆ ಇರಬಹುದು, ಆದರೆ ಅವರ ನೆನಪುಗಳು ಸದಾ ನಮ್ಮಜೊತೆ ಇರುತ್ತದೆ. ನಟ ಅಂಬರೀಷ್ ಅವರ ನೇರ ಮಾತುಗಳು ಮತ್ತು ನಡೆಯುವ ವೈಖರಿ ಜನರಿಗೆ ಬಹಳ ಇಷ್ಟವಾಗುತ್ತಿದ್ದು. ತಮ್ಮ ನೇರ ಮಾತಿನ ಮೂಲಕ ಬಹಳ ವೈರಲ್ ಆಗುತ್ತಿದ್ದ ನಟ ಅಂಬರೀಷ್ ಅವರು ಕನ್ನಡ ಚಿತ್ರರಂಗಕ್ಕೆ ಅಪಾರವಾದ ಸೇವೆಯನ್ನ ಸಲ್ಲಿಸಿದ್ದಾರೆ.

 

 

ಬರಿ ಚಿತ್ರರಂಗದಲ್ಲಿ ಮಾತ್ರವಲ್ಲದೆ ರಾಜಕೀಯದಲ್ಲಿ ಕೂಡ ಸಾಕಷ್ಟು ಸಾಧನೆಯನ್ನ ಮಾಡಿರುವ ನಟ ಅಂಬರೀಷ್ ಅವರು ಮಂಡ್ಯ ಜಿಲ್ಲೆಯ ಸಂಸದರಾಗಿ ಸೇವೆಯನ್ನ ಸಲ್ಲಿಸಿದ್ದಾರೆ. ನಟ ಅಂಬರೀಷ್ ಅವರ ಮನೆಯಲ್ಲಿ ಈಗ ಶೋಕದ ವಾತಾವರಣ ಮತ್ತೆ ಮನೆಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ನಟ ಅಂಬರೀಷ್ ಅವರಿಗೆ ನಾಯಿಗಳು ಅಂದರೆ ಬಹಳ ಪ್ರೀತಿ ಮತ್ತು ಮನೆಯಲ್ಲಿ ಎರಡು ನಾಯಿಗಳನ್ನ ಬಹಳ ಪ್ರೀತಿಯಿಂದ ಸಾಕಿದ್ದರು ನಟ ಅಂಬರೀಷ್. ಅಂಬರೀಷ್ ಅವರು ಇಹಲೋಕವನ್ನ ತ್ಯಜಿಸಿದ ಸಮಯದಲ್ಲಿ ಅವರ ನಾಯಿಗಳು ಕೂಡ ಊಟ ತಿಂಡಿ ಬಿಟ್ಟು ಕಣ್ಣೀರು ಹಾಕಿತ್ತು.

 

 

ಸದ್ಯ ಅಂಬರೀಷ್ ಅವರ ಮನೆಯಲ್ಲಿ ಈಗ ಮತ್ತೆ ಶೋಕದ ವಾತಾವರಣ ಮನೆಮಾಡಿದೆ. ಹೌದು ನಟಿ ಅಂಬರೀಷ್ ಅವರು ಪ್ರೀತಿಯಿಂದ ಸಾಕಿದ “ಬುಲ್ ಬುಲ್” ಅನ್ನುವ ನಾಯಿ ಇಂದು ನಿಧನ ಹೊಂದಿದೆ. ನಟ ಅಂಬರೀಷ್ ಅವರು ವಿದೇಶದಿಂದ ಎರಡು ನಾಯಿಗಳನ್ನ ತಂದಿದ್ದರು ಮತ್ತು ಅದಕ್ಕೆ ಕನ್ವರ್ ಮತ್ತು ಬುಲ್ ಬುಲ್ ಹೆಸರನ್ನ ಕೂಡ ಇಟ್ಟಿದ್ದರು. ನಟ ಅಂಬರೀಷ್ ಅವರು ಬದುಕಿದ್ದ ಸಮಯದಲ್ಲಿ ಮನೆಯಲ್ಲಿ ಹೆಚ್ಚಿನ ಸಮಯವನ್ನ ಆ ನಾಯಿಗಳ ಜೊತೆ ಕಳೆಯುತ್ತಿದ್ದರು. ನಟ ಅಂಬರೀಷ್ ಅವರು ಇಹಲೋಕ ತ್ಯಜಿಸಿದ ಸ್ವಲ್ಪ ಸಮಯದಲ್ಲಿ ಅವರು ಬಹಳ ಪ್ರೀತಿ ಮಾಡುತ್ತಿದ್ದ ಕನ್ವರ್ ಊಟ ತಿಂಡಿ ಬಿಟ್ಟು ಅಂಬರೀಷ್ ಅಗಲಿದ ನೋವಿನಲ್ಲೇ ಇಹಲೋಕವನ್ನ ತ್ಯಜಿಸಿತು.

 

 

ಕನ್ವರ್ ಹೋದ ನಂತರ ಮನೆಯಲ್ಲಿ ಬುಲ್ ಬುಲ್ ಒಂಟಿಯಾಗಿ ಜೀವನ ಮಾಡುತ್ತಿದ್ದು, ಆದರೆ ಇಂದು ಅಂಬರೀಷ್ ಮತ್ತು ಅನ್ವರ್ ಅನ್ನು ಹುಡುಕಿಕೊಂಡು ಬುಲ್ ಬುಲ್ ಇಹಲೋಕವನ್ನ ತ್ಯಜಿಸಿದೆ. ಸದ್ಯ ನಟ ಅಂಬರೀಷ್ ಅವರ ಮನೆಯಲ್ಲಿ ಸೂತಕದ ವಾತಾವರಣ ಮನೆಮಾಡಿದ್ದು ಅಭಿಷೇಕ್ ಅವರು ಬುಲ್ ಬುಲ್ ಗೆ ಕಣ್ಣೀರ ವಿಧಾಯವನ್ನ ಹೇಳಿದ್ದಾರೆ. ನಾಯಿಗಳು ತಮ್ಮನ್ನ ಸಾಕಿದ ಮನುಷ್ಯನನ್ನ ಬಹಳ ಪ್ರೀತಿ ಮಾಡುತ್ತದೆ ಮತ್ತು ಆತ ಒಂದು ದಿನ ಕಣ್ಣಮುಂದೆ ಬರಲಿಲ್ಲ ಅಂದರೆ ಅದೂ ಊಟ ನಿದ್ರೆ ಬಿಟ್ಟು ಆತನಿಗಾಗಿ ಕಾಯುತ್ತದೆ. ಅಂಬರೀಷ್ ಅವರು ಬಹಳ ಪ್ರೀತಿಂದ ಸಾಕಿದ ಬುಲ್ ಬುಲ್ ಮತ್ತು ಕನ್ವರ್ ಈಗ ನಟ ಅಂಬರೀಷ್ ಅವರನ್ನ ಹುಡುಕಿಕೊಂಡು ಹೊರಟಿದೆ ಎಂದು ಹೇಳಬಹುದು.

karnataka

Recent Posts

ಸ್ಕೂಲ್ ನಲ್ಲಿ ಇಲ್ಲ ಕಾಲೇಜಿನಲ್ಲಿ ಇದ್ದ – ಬಾಯ್ ಫ್ರೆಂಡ್ ಗುಟ್ಟು ಬಿಚ್ಚಿಟ್ಟ ಕಮಲಿ ಖ್ಯಾತಿಯ ಅಮೂಲ್ಯ ಗೌಡ..!!!

ಕಿರುತೆರೆ ಲೋಕದ ಬಹು ನಿರೀಕ್ಷಿತ ಶೋ ಬಿಗ್ ಬಾಸ್. ಹೌದು ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತು ಆರಂಭಗೊಂಡಿದೆ.…

15 hours ago

೧೦೦ ಕೋಟಿ ಕ್ಲಬ್ ಸೇರುವ ಮುನ್ನವೇ, ೫ ನೇ ದಿನಕ್ಕೆ ಕಾಂತಾರ ಚಿತ್ರದ ರಿಷಬ್ ಗೆ ಭಾರೀ ಆಘಾತ..!!

ಸ್ನೇಹಿತರ ಕಾಂತಾರ ಚಿತ್ರಕ್ಕೆ ಆರಂಭದಿಂದ ದೊಡ್ಡ ಮಟ್ಟದ ಸ್ಪಂದನೆ ಸಿಗುತ್ತಿದ್ದು, ಅದು ಅತ್ಯಧಿಕ ಪರದೆಗಳಲ್ಲಿ ಚಿತ್ರ ಪ್ರದರ್ಶನಗಳುಗೊಳ್ಳುವುದು ಅಷ್ಟೇ ಅಲ್ಲದೆ…

16 hours ago

ಮದುವೆಯಾದ ಒಂದೇ ತಿಂಗಳಿಗೆ ಪತ್ನಿಯಿಂದ ದೂರಾಗುತ್ತಿರುವ ರವೀಂದರ್.!! ಕಾರಣವೇನು ಗೊತ್ತಾ

ಕಳೆದ ಒಂದು ತಿಂಗಳಿನಿಂದ ಟ್ರೆಂಡಿಂಗ್‌ನಲ್ಲಿದ್ದ ಸ್ಟಾರ್ ಜೋಡಿ ನಿರೂಪಕಿ ಮಹಾಲಕ್ಷ್ಮಿ ಹಾಗು ನಿರ್ಮಾಪಕ ರವಿತರ ಜೋಡಿಯ ಕುರಿತು ಇದೀಗ ಹೊಸ…

16 hours ago

ಹೊಸ ಮನೆಯಲ್ಲಿ ಮಕ್ಕಳ ಜೊತೆ ಆಯುಧ ಪೂಜೆಯಲ್ಲಿ ನಟ ಶರಣ್

ನಟ ಶರಣ್ ಇವರ ನಟನೆ ನನಗೆ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತದೆ. ಚಂದನವನದ ಅದ್ಭುತ ನಟರಲ್ಲಿ ಶರಣ್ ಸಹ ಒಬ್ಬರು. ಶರಣ್…

16 hours ago

ತಮ್ಮ ಬೈಸಿಕಲ್ ಜೊತೆ ಯಶ್ ಐಷಾರಾಮಿ ಯಂತ್ರಗಳಿಗೆ ಪೂಜೆ ಸಲ್ಲಿಸಿದ ಮಗ ಯತರ್ವ್ ಯಶ್!

ನಟ ರಾಕಿಂಗ್ ಸ್ಟಾರ್ ತಮ್ಮ ಕಾರುಗಳಿಗೆ ಪೂಜೆ ಸಲ್ಲಿಸಿದ್ದಾರೆ. ನಟ ಯಶ್ ಅವರು ಮನೆಯಲ್ಲಿ ತಮ್ಮ ಎಲ್ಲಾ ಕಾರುಗಳನ್ನು ಸಮಾನವಾಗಿ…

1 day ago

ಗೀತಾ ಸೀರಿಯಲ್ ನಟಿ ಭವ್ಯ ಗೌಡ, ನಟ ಧನುಷ್ ಗೌಡ ಚಾಮುಂಡೇಶ್ವರಿ ಸನ್ನಿಧಿಯಲ್ಲಿ

ಭವ್ಯಾ ಗೌಡ ಮತ್ತು ಧನುಷ್ ಗೌಡ ನಡುವಿನ ವಯಸ್ಸಿನ ವ್ಯತ್ಯಾಸ ಗಮನಾರ್ಹವಾಗಿದೆ. ಭವ್ಯಾ ಗೌಡಗೆ ಕೇವಲ 23 ವರ್ಷ, ಧನುಷ್…

1 day ago