Categories: Entertainment

ನಟಿ ಶ್ರುತಿ ಹುಟ್ಟು ಹಬ್ಬ – ಶ್ರುತಿ ಬಾಲ್ಯದ ಬಸ್ ಪಾಸ್ ಫೋಟೋ ಹೇಗಿತ್ತು

ಸ್ಯಾಂಡಲ್​ವುಡ್​ನ ಜನಪ್ರಿಯ ನಟಿ ಶ್ರುತಿ ಅವರಿಗಿಂದು ೪೮ನೇ ಹುಟ್ಟುಹಬ್ಬದ ಸಂಭ್ರಮ. ಕನ್ನಡ ಚಿತ್ರರಂಗದ ಜೊತೆಗೆ ತಮಿಳು, ಮಲೆಯಾಳಂ ಚಿತ್ರರಂಗದಲ್ಲೂ ಹೆಸರು ಮಾಡಿರುವ ಶ್ರುತಿಯವರು ದಕ್ಷಿಣ ಭಾರತದ ಸ್ಟಾರ್​ ನಟಿಯರಲ್ಲೊಬ್ಬರು.

 

 

ಒಂದು ವರ್ಷದ ಮಗುವಿದ್ದಾಗಲೇ ಶ್ರುತಿ ಪರದೆಯಲ್ಲಿ ಮಿಂಚಿದ್ದರು.ವೀರ ಸಿಂಧೂರ ಲಕ್ಷ್ಮಣ ಸಿನಿಮಾದಲ್ಲಿ 1 ವರ್ಷದ ಮಗು ಶ್ರುತಿ ಕಾಣಿಸಿಕೊಂಡಿದ್ದರು. 1989ರಲ್ಲಿ ಮಲೆಯಾಳಂನ ಎರಡು ಚಿತ್ರಗಳಲ್ಲಿ ನಟಿಸಿದ್ದ ಶ್ರುತಿ, 1990ರಲ್ಲಿ ಆಸೆಗೊಬ್ಬ ಮೀಸೆಗೊಬ್ಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು. ನಂತರ ಶ್ರುತಿ, ಗೌರಿ-ಗಣೇಶ ಮೊದಲಾದ ಸಿನಿಮಾಗಳಿಂದ ಮನೆಮಾತದ ಶ್ರುತಿಯವರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಜನಮನದಲ್ಲಿ ನೆಲೆಸಿದ್ದಾರೆ. ಹುಟ್ಟುಹಬ್ಬದ ಸಂಭ್ರದಲ್ಲಿರುವ ಚಂದನವನದ ಗೊಂಬೆ ಶ್ರುತಿಯವರಿಗೆ ನಮ್ಮ ಕಡೆಯಿಂದಲೂ ಜನ್ಮದಿನದ ಶುಭಾಶಯಗಳು.

 

 

ಇದು ನನ್ನ ಸ್ಕೂಲ್ ಬಸ್ ಪಾಸ್ ಹಲವಾರು ಊರುಗಳಲ್ಲಿ ಓದಿ ಕೊನೆಗೆ ಬಂದು ಸೇರಿದ್ದು ಮಲ್ಲೇಶ್ವರಂ ಕಾರ್ಪೊರೇಷನ್ ಗರ್ಲ್ಸ್ ಹೈ ಸ್ಕೂಲ್ ಗೇ ನಂತರ ಅದೇ ವರ್ಷದ ಕೊನೆಯಲ್ಲಿ ನನ್ನ ಮೊದಲ ಸಿನಿಮಾ ಆಸೆಗೊಬ್ಬ ಮೀಸೆಗೊಬ್ಬ ಸಿನಿಮಾಗೆಆಯ್ಕೆಯಾಗಿ ನನ್ನ ಸಿನಿರಂಗದ ಜೀವನ ಪ್ರಾರಂಭವಾಯಿತು ಎಂದು.ಬರೆದು ಬಸ್ ಪಾಸಿನ ಫೋಟೋವನ್ನು ಹಂಚಿಕೊಂಡಿದ್ದಾರೆ ಆ ಫೋಟೋವನ್ನು ನೋಡಿದ ಅಭಿಮಾನಿಗಳು ಮತ್ತು ನೆಟ್ಟಿಗರು ಅಚ್ಚರಿಗೊಂಡಿದ್ದೂ ಮತ್ತು ಉತ್ತಮವಾದ ಮೆಚ್ಚಿಗೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ.

 

 

 

ಹೌದು ವೀಕ್ಷಕರೇ ಇದೀಗ ಈ ಫೋಟೋ ಕೂಡ ಸಾಕಷ್ಟು ವೈರಲ್ ಆಗುತ್ತಿದೆ ಶೃತಿಯವರು ಶಾಲೆಗೆ ಹೋಗುತ್ತಿದ್ದಾಗ ಅಂದರೆ 1989ರಲ್ಲಿ ಬಸ್ ಪಾಸ್ ಬೆಲೆ ಕೇವಲ ಎರಡು ರೂಪಾಯಿ ಆಗಿತ್ತು ಹೌದು ಪ್ರಿಯ ವೀಕ್ಷಕರೇ ಶೃತಿ ಹಂಚಿಕೊಂಡ ಬಸ್ ಪಾಸ್ ಫೋಟೋ 1989 ರ ಜೂನ್ 16 ರಂದು ಪಡೆದದ್ದು. ಮತ್ತು ಈ ಒಂದು ಫೋಟೋದಲ್ಲಿ ಬೆಲೆ ಎರಡು ರೊ ಎಂದು ನಮೂದಿಸಿದೆ ನೀವು ಕೂಡ ಈ ಒಂದು ಬಸ್ ಪಾಸ್ ಫೋಟೋವನ್ನು ನೋಡಿಲ್ಲ ಎಂದರೆ ಇವತ್ತು ವೀಕ್ಷಿಸಬಹುದು.

karnataka

Recent Posts

ಸ್ಕೂಲ್ ನಲ್ಲಿ ಇಲ್ಲ ಕಾಲೇಜಿನಲ್ಲಿ ಇದ್ದ – ಬಾಯ್ ಫ್ರೆಂಡ್ ಗುಟ್ಟು ಬಿಚ್ಚಿಟ್ಟ ಕಮಲಿ ಖ್ಯಾತಿಯ ಅಮೂಲ್ಯ ಗೌಡ..!!!

ಕಿರುತೆರೆ ಲೋಕದ ಬಹು ನಿರೀಕ್ಷಿತ ಶೋ ಬಿಗ್ ಬಾಸ್. ಹೌದು ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತು ಆರಂಭಗೊಂಡಿದೆ.…

2 hours ago

೧೦೦ ಕೋಟಿ ಕ್ಲಬ್ ಸೇರುವ ಮುನ್ನವೇ, ೫ ನೇ ದಿನಕ್ಕೆ ಕಾಂತಾರ ಚಿತ್ರದ ರಿಷಬ್ ಗೆ ಭಾರೀ ಆಘಾತ..!!

ಸ್ನೇಹಿತರ ಕಾಂತಾರ ಚಿತ್ರಕ್ಕೆ ಆರಂಭದಿಂದ ದೊಡ್ಡ ಮಟ್ಟದ ಸ್ಪಂದನೆ ಸಿಗುತ್ತಿದ್ದು, ಅದು ಅತ್ಯಧಿಕ ಪರದೆಗಳಲ್ಲಿ ಚಿತ್ರ ಪ್ರದರ್ಶನಗಳುಗೊಳ್ಳುವುದು ಅಷ್ಟೇ ಅಲ್ಲದೆ…

3 hours ago

ಮದುವೆಯಾದ ಒಂದೇ ತಿಂಗಳಿಗೆ ಪತ್ನಿಯಿಂದ ದೂರಾಗುತ್ತಿರುವ ರವೀಂದರ್.!! ಕಾರಣವೇನು ಗೊತ್ತಾ

ಕಳೆದ ಒಂದು ತಿಂಗಳಿನಿಂದ ಟ್ರೆಂಡಿಂಗ್‌ನಲ್ಲಿದ್ದ ಸ್ಟಾರ್ ಜೋಡಿ ನಿರೂಪಕಿ ಮಹಾಲಕ್ಷ್ಮಿ ಹಾಗು ನಿರ್ಮಾಪಕ ರವಿತರ ಜೋಡಿಯ ಕುರಿತು ಇದೀಗ ಹೊಸ…

3 hours ago

ಹೊಸ ಮನೆಯಲ್ಲಿ ಮಕ್ಕಳ ಜೊತೆ ಆಯುಧ ಪೂಜೆಯಲ್ಲಿ ನಟ ಶರಣ್

ನಟ ಶರಣ್ ಇವರ ನಟನೆ ನನಗೆ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತದೆ. ಚಂದನವನದ ಅದ್ಭುತ ನಟರಲ್ಲಿ ಶರಣ್ ಸಹ ಒಬ್ಬರು. ಶರಣ್…

3 hours ago

ತಮ್ಮ ಬೈಸಿಕಲ್ ಜೊತೆ ಯಶ್ ಐಷಾರಾಮಿ ಯಂತ್ರಗಳಿಗೆ ಪೂಜೆ ಸಲ್ಲಿಸಿದ ಮಗ ಯತರ್ವ್ ಯಶ್!

ನಟ ರಾಕಿಂಗ್ ಸ್ಟಾರ್ ತಮ್ಮ ಕಾರುಗಳಿಗೆ ಪೂಜೆ ಸಲ್ಲಿಸಿದ್ದಾರೆ. ನಟ ಯಶ್ ಅವರು ಮನೆಯಲ್ಲಿ ತಮ್ಮ ಎಲ್ಲಾ ಕಾರುಗಳನ್ನು ಸಮಾನವಾಗಿ…

17 hours ago

ಗೀತಾ ಸೀರಿಯಲ್ ನಟಿ ಭವ್ಯ ಗೌಡ, ನಟ ಧನುಷ್ ಗೌಡ ಚಾಮುಂಡೇಶ್ವರಿ ಸನ್ನಿಧಿಯಲ್ಲಿ

ಭವ್ಯಾ ಗೌಡ ಮತ್ತು ಧನುಷ್ ಗೌಡ ನಡುವಿನ ವಯಸ್ಸಿನ ವ್ಯತ್ಯಾಸ ಗಮನಾರ್ಹವಾಗಿದೆ. ಭವ್ಯಾ ಗೌಡಗೆ ಕೇವಲ 23 ವರ್ಷ, ಧನುಷ್…

20 hours ago