Categories: Entertainment

25 ಹರೆಯದ ಯುವತಿಯನ್ನು ಮದುವೆಯಾದ 75 ವರ್ಷದ ಮುದುಕ…! ಈ ಯುವತಿಯನ್ನು ವರಿಸಲು ನೀಡಿದ ವಧು ದಕ್ಷಿಣೆ ಹಣ ಎಷ್ಟು ಗೊತ್ತಾ?

ಈ ಕಲಿಗಾಲದಲ್ಲಿ ಹಣ ಎಂದರೆ ಹೆಣವು ಬಾಯಿ‌ ಬಿಡುವ ಇಂದಿನ ಕಾಲದಲ್ಲಿ ಕೈ ತುಂಬ ಹಣ ಸಿಗುತ್ತದೆ ಎಂದರೆ ಯಾರು ತಾನೆ ಬೇಡ ಅನ್ನುತ್ತಾರೆ. ಕದ್ದು ಹಣ ಪಡೆಯುವವರನ್ನು, ಕೊಲೆ ಮಾಡಿ ಸುಪಾರಿ ಪಡೆದು ಹಣ ಪಡೆಯುವವರನ್ನು‌ ನಾವು ನೋಡಿದ್ದೇವೆ ಆದರೆ ಇಲ್ಲಿ ಹಣ ಕೊಟ್ಟು ವಧುವನ್ನು‌ ಮದುವೆಯಾಗಿದ್ದಾರೆ ಎಂದರೆ ಬಹುಶಃ ನಂಬಲು ಕೊಂಚ ಗೊಂದಲವಾಗಬಹುದು. ಯಾರು ಆತ, ಮದುವೆಯಾಗಲು ಆತ ನೀಡಿದ್ದ ಹಣವೆಷ್ಟು ಗೊತ್ತಾ?

 

 

ಮದುವೆ ಎಂಬುವುದು ಬಿಡಿಸಲಾಗಿದ ಗಂಟು ಅದು ಮೊದಲೆ ಸ್ವರ್ಗದಲ್ಲಿ ನಿಶ್ಚಯ ವಾಗಿರುತ್ತದೆ. ಹಿಂದಿನಿಂದಲೂ ಇಂದಿನವರೆಗೆ ನಮ್ಮ ಸಮಾಜದಲ್ಲಿ ಮದುವೆ ಸಮಯದಲ್ಲಿ ಗಂಡಿನ ಮನೆಯವರಿಗೆ ಕಾಣಿಕೆ ರೂಪದಲ್ಲಿ ವರದಕ್ಷಿಣೆ ನೀಡುವುದು ರೂಢಿಯಲ್ಲಿದೆ. ಇನ್ನು ವರದಕ್ಷಿಣೆ ನೀಡದಿದ್ದರೆ ಆ ಹೆಣ್ಣುಮಗಳ ಬದುಕು ಕಷ್ಟಕರ ವಾಗಿರುತ್ತಿತ್ತು. ಆದರೆ ಕಾಲ ಬದಲಾಗಿದೆ. ಹೆಣ್ಣು ತನ್ನ ಬದುಕನ್ನು ತಾನು ಕಟ್ಟಿಕೊಳ್ಳುವಲ್ಲಿ ಮುಂದಾಗಿದ್ದಾಳೆ‌. ತಂದೆ ತಾಯಿ‌ ಒಪ್ಪಿ ಹುಡುಗನನ್ನು ಹುಡುಕಿ ಮದುವೆ ಮಾಡಿಸುವ ಸಂಪ್ರದಾಯ ಕಣ್ಮರೆಯಾಗುತ್ತಿದ್ದು, ಇಂದಿನ ಕಾಲದವರು ಮನ ಮೆಚ್ಚಿ ತಾವು ಇಷ್ಟ ಪಟ್ಟವರೊಂದಿಗೆ ಮದುವೆಯಾಗುತ್ತಿರುವುದು ಇಂದು ಸಾಮಾನ್ಯ ಸಂಗತಿಯಾಗಿದೆ. ಲವ್ ಮ್ಯಾರೇಜ್ ಆಗಲು ವಯಸ್ಸಿನ‌ ಮಿತಿಯಿರುವುದಿಲ್ಲ. ಅದಕ್ಕೆ ಲವ್‌ ಇಜ್‌ ಬ್ಲೈಂಡ್ ಎಂದು ಕರೆಯುತ್ತಾರೆ.

 

 

ಪ್ರೀತಿಸಿ ಮದುವೆಯಾಗುವುದು ಒಂದು ಕಡೆಯಾದರೆ‌ ಕೇವಲ ಆಸ್ತಿಗಾಗಿ ಮದೆವೆಯಗುವವರು ಇದ್ದಾರೆ. ಈ‌ ಮಾತು ಕೇಳಿದರೆ ಕನ್ನಡದಲ್ಲಿ ರವಿಚಂದ್ರನ್ ಅಭಿನಯದ ಯುಗಪುರುಷ ಸಿನೆಮಾ ನೆನಪಾಗುತ್ತದೆ. ಹಣಕ್ಕಾಗಿ ಆ ಹೆಣ್ಣು ಮಾಡುವ ಕೆಲಸ ನಮಗೆಲ್ಲ ಗೊತ್ತೆ ಇದೆ. ‌ಆದರೆ ಹಣಕ್ಕಾಗಿ ಮಹಿಳೆಯರು ಯಾರನ್ನು ಬೇಕಾದರು‌‌ ಮದುವೆಯಾಗುತ್ತಾರೆ ಎಂಬುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

 

 

ಪಾಂಡಿಚೇರಿ ಯಲ್ಲಿ ನಡೆದ ಘಟನೆ. ಎಲ್ಲರನ್ನು ಅಚ್ಚರಿಗೊಳಿಸಿ ಬಾಯಿ‌ಮೇಲೆ ಬೆರೆಳಿಟ್ಟುಕೊಳ್ಳುವ ಹಾಗೆ ಮಾಡಿದೆ.‌ ಅಲ್ಲಿ ವಿನಾಯಕ ಮಂದಿರದಲ್ಲಿ ನಡೆದ ವಿವಾಹ ಸಾಮಾನ್ಯವಾಗಿರಲಿಲ್ಲ. ಏಕೆಂದರೆ ಹಸೆಮಣೆ ಮೇಲೆ ಕುಳಿತ‌ ವಧುವಿನ ವಯಸ್ಸು 25 ವರ್ಷ. ಅರೇ ಏನಿದು ಮದುವೆಗೆ ಸರಿಯಾದ ವಯಸ್ಸು ಇದಾಗಿದೆ ಅಂತ ನೀವು ಅಂದುಕೊಳ್ಳಬಹುದು. ಆದರೆ ವರನ‌ ವಯಸ್ಸು ಕೇಳಿ ನಿಮಗೆ ಶಾಕ್ ಆಗಬಹದು.‌ 25 ವರ್ಷದ‌ ಸುಂದರ ಕನ್ಯೆಯನ್ನು 75 ವರ್ಷದ ವ್ಯಕ್ತಿ‌ಮದುವೆಯಾಗಿದ್ದಾನೆ. ದೇವರ ಸಾಕ್ಷಿಯಾಗಿ ಇವರಿಬ್ಬರು‌ ಮದುವೆಯಾಗಿದ್ದಾರೆ.

 

 

ಆದರೆ ಇವರಿಬ್ಬರದ್ದು ಪ್ರೇಮ ವಿವಾಹವಲ್ಲ ಬದಲಿಗೆ ಆ ಹುಡುಗಿಯನ್ನು ಮದುವೆಯಾಗಲು ಆತ ನೀಡಿದ್ದ ಹಣದ ಮೊತ್ತ ಬರೊಬ್ಬರಿ 2 ಕೋಟಿ‌ 50 ಲಕ್ಷ ರೂಪಾಯಿ.ಈ ಮದುವೆಗೆ ಕುರಿತಾದ ಫೋಟೋಗಳು‌ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದ್ದು ನಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.‌ಇ‌ನ್ನು ಮದುವೆಗೆ ಆಗಮಿಸಿದ ಅಪಾರ‌ ಬಂಧು ಬಳಗ ನವ ವಧುವರರಿಗೆ ಮದುವೆ ಶುಭಾಶಯವನ್ನು ನೀಡಿ ಹಾರೈಸಿದೆ.

 

 

ಅದೇನೆ ಆಗಲಿ ಮದುವೆ ಎಂಬುವುದು ಪವಿತ್ರ ಬಂಧನ. ಎಲ್ಲರ ಒಪ್ಪಿಗೆಗಿಂತ ಎರೆಡು ಆತ್ಮಗಳ ಸಮ್ಮಿಲನ ವಾದರೆ ಮಾತ್ರ ಆ ಮದುವೆ ಸಾರ್ಥಕವಾಗುತ್ತದೆ. ಆದರೆ ಇಂದಿನ ಕಾಲದಲ್ಲಿ ಹಣಕ್ಕಾಗಿ,ತಂದೆ ತಾಯಿಯ ಒತ್ತಾಯಕ್ಕಾಗಿ, ದಬ್ಬಾಳಿಕೆ ದೌರ್ಜನ್ಯಕ್ಕಾಗಿ ಇಂತಹ ಮದೆವೆ ಬಲೆಗೆ ಬಿದ್ದು ಅನೇಕ ಮಹಿಳೆಯರು ತಮ್ಮ ಜೀವನವನ್ನೆ ಕಳೆದುಕೊಂಡಿದ್ದಾರೆ. ಅದೆನೆ ಆದರು ಮದುವೆ ಜೀವನದ ಪ್ರಮುಖ ಘಟ್ಟ ಮೊದಲೆ ಸರಿಯಾದ ತೀರ್ಮಾನ ಮಾಡಿಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅದೇನೆಯಿದ್ದರು ಈ ಪಾಂಡಿಚೇರಿ ನವ ವಧುವರ ಉತ್ತಮ ಜೀವನ ನಡೆಸಲಿ ಎಂಬುವುದು ‌ನಮ್ಮೆಲ್ಲರ ಆಶಯ.

 

karnataka

Recent Posts

ಸ್ಕೂಲ್ ನಲ್ಲಿ ಇಲ್ಲ ಕಾಲೇಜಿನಲ್ಲಿ ಇದ್ದ – ಬಾಯ್ ಫ್ರೆಂಡ್ ಗುಟ್ಟು ಬಿಚ್ಚಿಟ್ಟ ಕಮಲಿ ಖ್ಯಾತಿಯ ಅಮೂಲ್ಯ ಗೌಡ..!!!

ಕಿರುತೆರೆ ಲೋಕದ ಬಹು ನಿರೀಕ್ಷಿತ ಶೋ ಬಿಗ್ ಬಾಸ್. ಹೌದು ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತು ಆರಂಭಗೊಂಡಿದೆ.…

18 hours ago

೧೦೦ ಕೋಟಿ ಕ್ಲಬ್ ಸೇರುವ ಮುನ್ನವೇ, ೫ ನೇ ದಿನಕ್ಕೆ ಕಾಂತಾರ ಚಿತ್ರದ ರಿಷಬ್ ಗೆ ಭಾರೀ ಆಘಾತ..!!

ಸ್ನೇಹಿತರ ಕಾಂತಾರ ಚಿತ್ರಕ್ಕೆ ಆರಂಭದಿಂದ ದೊಡ್ಡ ಮಟ್ಟದ ಸ್ಪಂದನೆ ಸಿಗುತ್ತಿದ್ದು, ಅದು ಅತ್ಯಧಿಕ ಪರದೆಗಳಲ್ಲಿ ಚಿತ್ರ ಪ್ರದರ್ಶನಗಳುಗೊಳ್ಳುವುದು ಅಷ್ಟೇ ಅಲ್ಲದೆ…

18 hours ago

ಮದುವೆಯಾದ ಒಂದೇ ತಿಂಗಳಿಗೆ ಪತ್ನಿಯಿಂದ ದೂರಾಗುತ್ತಿರುವ ರವೀಂದರ್.!! ಕಾರಣವೇನು ಗೊತ್ತಾ

ಕಳೆದ ಒಂದು ತಿಂಗಳಿನಿಂದ ಟ್ರೆಂಡಿಂಗ್‌ನಲ್ಲಿದ್ದ ಸ್ಟಾರ್ ಜೋಡಿ ನಿರೂಪಕಿ ಮಹಾಲಕ್ಷ್ಮಿ ಹಾಗು ನಿರ್ಮಾಪಕ ರವಿತರ ಜೋಡಿಯ ಕುರಿತು ಇದೀಗ ಹೊಸ…

19 hours ago

ಹೊಸ ಮನೆಯಲ್ಲಿ ಮಕ್ಕಳ ಜೊತೆ ಆಯುಧ ಪೂಜೆಯಲ್ಲಿ ನಟ ಶರಣ್

ನಟ ಶರಣ್ ಇವರ ನಟನೆ ನನಗೆ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತದೆ. ಚಂದನವನದ ಅದ್ಭುತ ನಟರಲ್ಲಿ ಶರಣ್ ಸಹ ಒಬ್ಬರು. ಶರಣ್…

19 hours ago

ತಮ್ಮ ಬೈಸಿಕಲ್ ಜೊತೆ ಯಶ್ ಐಷಾರಾಮಿ ಯಂತ್ರಗಳಿಗೆ ಪೂಜೆ ಸಲ್ಲಿಸಿದ ಮಗ ಯತರ್ವ್ ಯಶ್!

ನಟ ರಾಕಿಂಗ್ ಸ್ಟಾರ್ ತಮ್ಮ ಕಾರುಗಳಿಗೆ ಪೂಜೆ ಸಲ್ಲಿಸಿದ್ದಾರೆ. ನಟ ಯಶ್ ಅವರು ಮನೆಯಲ್ಲಿ ತಮ್ಮ ಎಲ್ಲಾ ಕಾರುಗಳನ್ನು ಸಮಾನವಾಗಿ…

1 day ago

ಗೀತಾ ಸೀರಿಯಲ್ ನಟಿ ಭವ್ಯ ಗೌಡ, ನಟ ಧನುಷ್ ಗೌಡ ಚಾಮುಂಡೇಶ್ವರಿ ಸನ್ನಿಧಿಯಲ್ಲಿ

ಭವ್ಯಾ ಗೌಡ ಮತ್ತು ಧನುಷ್ ಗೌಡ ನಡುವಿನ ವಯಸ್ಸಿನ ವ್ಯತ್ಯಾಸ ಗಮನಾರ್ಹವಾಗಿದೆ. ಭವ್ಯಾ ಗೌಡಗೆ ಕೇವಲ 23 ವರ್ಷ, ಧನುಷ್…

1 day ago