ವಾಹನ ಚಾಲನೆ ಅಂದ್ರೆ ಅಪಾಯ ಸಹಜ ಎನ್ನುವಷ್ಟರ ಮಟ್ಟಿಗೆ ಇಂದು ಇಂದಿನ ಜೀವನವಾಗಿದೆ. ಇಲ್ಲೋಬ್ಬ ವಾಹನ ಚಾಲನೆ ಮಾಡಿ ಅಪಾಯಕ್ಕೆ ಸಿಲುಕಿಕೊಂಡಿರುವ ಸುದ್ದಿ ಕೇಳಿದ್ರೆ ನೀವು ಖಂಡಿತಾ ಶಾಕ್‌ ಆಗೋದು ಪಕ್ಕಾ ಹೌದು. ಇದು ಯಾವುದೋ ಸಿನಿಮಾ ಶೂಟಿಂಗ್ ಅಲ್ಲ. ನೋಡುತ್ತಿರುವ ನಮಗೆ ಒಂದು ಕ್ಷಣ ಎದೆ ಬಡಿತ ನಿಂತಂತಾಗಿದೆ. ಏರ್ಪೋರ್ಟಲ್ಲಿ ಪಾರ್ಕಿಂಗ್ ಲಾಟ್ ಅಲ್ಲಿ ನಿಲ್ಲಬೇಕಾದ ಕಾರ್‌ ಹೇಗೆ ಟೆಕ್‌ ಆಪ್‌ ಆಗುತ್ತಿರುವ ವಿಮಾನದ ಬಳಿ ಬಂತು ಎನ್ನುವ ಪ್ರಶ್ನೆ ಮೂಡದೆ ಇರಲು ಸಾಧ್ಯವೇ ಇಲ್ಲ.

 

 

ದೆಹಲಿ ಏರ್ಪೋರ್ಟ್ ನಲ್ಲಿ, ದೆಹಲಿಯಿಂದ ಪಾರ್ಟ್ನಾಗೆ ಹೊರಟಬೇಕು ಅಂತ ಫ್ಲೈಟ್ ಇನ್ನೇನು ಟೇಕಾಫ್ ಆಗುತ್ತಿರುವ ಟೈಮಲ್ಲಿ ಮಾರುತಿ ಕಾರ್ ಡ್ರೈವರ್ ವಿಮಾನಕ್ಕೆ ಹೋಗಿ ಗುದ್ದಿದ್ದಾನೆ. ಪುಣ್ಯಕ್ಕೆ ಪೈಲೆಟ್ ಸಮಯಪ್ರಜ್ಞೆಯಿಂದ ಯಾವುದೇ ಸಾವು ನೋವುಗಳು ಆಗಿಲ್ಲ. ಒಂದು ಕ್ಷಣ ಯಾಮಾರಿದರೂ ಕೂಡ ನೂರಾರು ಜನರ ಪ್ರಾಣಕ್ಕೆ ಅಪಾಯ ಆಗುತ್ತಿತ್ತು.

 

 

ಒಟ್ಟಾರಿಯಾಗಿ ಈ ರೀತಿಯಾಗಿ ವಾಹನಗಳನ್ನು ಚಾಲನೆ ಮಾಡಬೇಕಾದಾಗ ಚಾಲಕರು ಆದಷ್ಟು ಜಾಗೃತಿಯಾಗಿ ಇರಬೇಕು ಇಂಥ ಘಟನೆಗಳು ಆಗಾಗ ಉದಾಹರಣೆಯಾಗಿ ನಮ್ಮ ಕಣ್ಣ ಎದುರಿಗೆ ನಡೆಯುತ್ತಾ ಇರುತ್ತವೆ. ಇಂತಹ ಘಟನೆಗಳಿದಾದರೂ ನಾವು ಎಚ್ಚರಿತುಕೊಂಡು ಸರಿಯಾಗಿ ವಾಹನ ಚಾಲನೆ ಮಾಡಬೇಕು. ಕೆಲವೊಮ್ಮೆ ಹೀಗೆ ಆಗಬೇಕು ಎಂದು ಬರೆದಿದ್ದರು ಆಯರು ತಪ್ಪಿಸಲು ಸಾಧ್ಯವಿಲ್ಲ. ಇನ್ನಾದರೂ ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಿ, ನಿಮ್ಮಂದ ಮತ್ತೊಬ್ಬರಿಗೆ ಅಪಘಾತ ವಾಗದಿರಲಿ ಎನ್ನುವುದು ಮಾತ್ರ ನಮ್ಮ ಕಾಳಜಿಯಾಗಿದೆ.

 

Leave a comment

Your email address will not be published.